header ads

Kannada quiz by ಉದ್ಯೋಗವಿಜೇತ

 Kannada quiz by ಉದ್ಯೋಗವಿಜೇತ 

  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳನ್ನು ಕೇಳಲಾಗಿದೆ.

• ಬುದ್ಧಚರಿತವನ್ನು ಬರೆದವರು ಯಾರು ?

ಬಾಣಭಟ್ಟ

ಚಾಂದ್ ಬರ್ದಾಯಿ

ಬಿಲ್ಹಣ

ಅಶ್ವಘೋಷ 

ಸರಿಯಾದ ಉತ್ತರ : ಅಶ್ವಘೋಷ

• ಜೈನರು ಒಟ್ಟು 24 ಜನ ತೀರ್ಥಂಕರರು ಇದ್ದರೆಂದು ನಂಬುತ್ತಾರೆ.ಹಾಗಾದರೆ 23 ನೇ ತೀರ್ಥಂಕರರು ಯಾರು ?

ವರ್ಧಮಾನ ಮಹಾವೀರ 

ವೃಷಭನಾಥ

ಪಾರ್ಶ್ವ ನಾಥ 

ಆದಿನಾಥ

ಸರಿಯಾದ ಉತ್ತರ : ಪಾರ್ಶ್ವನಾಥ 


• ಭಾರತದ ಉಪರಾಷ್ಟ್ರಪತಿಗಳು ಒಂದು ಬಾರಿ ಎಷ್ಟು ವರ್ಷದ ವರೆಗೆ ಅಧಿಕಾರದಲ್ಲಿರುತ್ತಾರೆ ?

4

6

3

ಸರಿಯಾದ ಉತ್ತರ :


• HDI ( ಹೆಚ್ ಡಿ ಐ ) ಎಂದರೆ

ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್ 

ಹ್ಯೂಮನ್ ಡೆವಲಪ್‌ಮೆಂಟ್ ಇನ್ ಇಂಡಿಯಾ 

ಹೆಲ್ತ್ ಡೆವಲಪ್‌ಮೆಂಟ್ ಇಂಡೆಕ್ಸ್ 

ಹೆಲ್ತ್ ಡೆವಲಪ್‌ಮೆಂಟ್ ಇನ್ ಇಂಡಿಯಾ 

ಸರಿಯಾದ ಉತ್ತರ : ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್ 


• ಮೂರನೇ ದುಂಡು ಮೇಜಿನ ಪರಿಷತ್ತು ನಡೆದ ವರ್ಷ

1930

1931

1932 

1933

ಸರಿಯಾದ ಉತ್ತರ : 1932


• ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ ?

ಗ್ಯಾಲ್ವನೋ ಮೀಟರ್ 

ಅನಿಮೋ ಮೀಟರ್ 

ಹೈಗ್ರೋ ಮೀಟರ್ 

ಸ್ಪೆಕ್ಟ್ರೋ ಮೀಟರ್ 

ಸರಿಯಾದ ಉತ್ತರ : ಅನಿಮೋ ಮೀಟರ್ 


• ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನ ಸಾಗರ ಜಲಾಶಯವು ಯಾವ ನದಿಗೆ ಕಟ್ಟಲ್ಪಟ್ಟಿದೆ ?

ಕಾವೇರಿ

ಗೋದಾವರಿ 

ಮಹಾನದಿ 

ಕೃಷ್ಣ 

ಸರಿಯಾದ ಉತ್ತರ : ಕೃಷ್ಣ


• ಜಾಗತಿಕ ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?

ಡಿಸೆಂಬರ್ 10

ಜೂನ್ 5

ಜನವರಿ 31

ಅಕ್ಟೋಬರ್ 2

ಸರಿಯಾದ ಉತ್ತರ : ಡಿಸೆಂಬರ್ 10 


• ಕೃಷ್ಣರಾಜಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?

ತುಂಗಾ

ಭದ್ರಾ

ಭೀಮಾ

ಕಾವೇರಿ 

ಸರಿಯಾದ ಉತ್ತರ : ಕಾವೇರಿ


• ಭಾರತದ ಪಾರ್ಲಿಮೆಂಟ್ ನಲ್ಲಿ ಕೆಳಮನೆಯ ಹೆಸರೇನು ?

ವಿಧಾನಸಭೆ

ರಾಜ್ಯಸಭೆ

ಲೋಕಸಭೆ 

ವಿಧಾನಪರಿಷತ್ 

ಸರಿಯಾದ ಉತ್ತರ : ಲೋಕಸಭೆ 


• ನಾರಾಯಣಪುರ ಡ್ಯಾಂ ಯಾವ ಜಿಲ್ಲೆಯಲ್ಲಿದೆ ?

ಬಾಗಲಕೋಟೆ 

ಬೆಳಗಾವಿ

ಕಲ್ಬುರ್ಗಿ 

ಬಿಜಾಪುರ 

ಸರಿಯಾದ ಉತ್ತರ : ಬಾಗಲಕೋಟೆ


• ಕಾಣೆಯಾಗಿರುವ ಸಂಖ್ಯೆಯನ್ನು ಖಾಲಿ ಇರುವ ಸ್ಥಳದಲ್ಲಿ ತುಂಬಿರಿ

6,10,7,12,8,....

14 

16

5

22

ಸರಿಯಾದ ಉತ್ತರ : 14


• ಉಸ್ತಾದ್ ಝಾಕೀರ್ ಹುಸೇನ್ ಯಾವುದಕ್ಕೆ ಸಂಬಂಧಿಸಿದ್ದಾರೆ ?

ಸಿತಾರ್

ತಬಲಾ 

ಸಂತೂರ್

ಸಾರೋದ್

ಸರಿಯಾದ ಉತ್ತರ : ತಬಲಾ


• ಲೋಕಸಭೆಯ ನಾಯಕರು ಯಾರು ?

ಗೃಹ ಮಂತ್ರಿ

ಪ್ರಧಾನಮಂತ್ರಿ 

ಲೋಕಸಭೆಯ ಸಭಾಪತಿ

ರಾಷ್ಟ್ರಪತಿ 

ಸರಿಯಾದ ಉತ್ತರ : ಪ್ರಧಾನಮಂತ್ರಿ


• ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?

ರಾಜಸ್ಥಾನ 

ಅಸ್ಸಾಂ 

ಬಿಹಾರ

ಕರ್ನಾಟಕ 

ಸರಿಯಾದ ಉತ್ತರ : ಕರ್ನಾಟಕ


• ಸೈಲೆಂಟ್ ವ್ಯಾಲಿಯು ಯಾವ ರಾಜ್ಯದಲ್ಲಿದೆ ?

ಕರ್ನಾಟಕ 

ಕೇರಳ 

ತಮಿಳುನಾಡು 

ತೆಲಂಗಾಣ 

ಸರಿಯಾದ ಉತ್ತರ : ಕೇರಳ


• ಗುರುದೇವ ಎಂದು ಕರೆಯಲ್ಪಡುವ ಕವಿ ಯಾರು ?

ಕುವೆಂಪು 

ಆರ್.ಕೆ.ನಾರಾಯಣನ್ 

ದ.ರಾ.ಬೇಂದ್ರೆ 

ರವೀಂದ್ರನಾಥ್ ಟ್ಯಾಗೋರ್ 

ಸರಿಯಾದ ಉತ್ತರ : ರವೀಂದ್ರನಾಥ್ ಟ್ಯಾಗೋರ್ 


• ಎಲ್.ಟಿ.ಟಿ.ಇ ಎಂಬುದು.....

ಪುನರ್ವಸತಿ ಸಂಸ್ಥೆ 

ಶಾಂತಿ ಸಂಸ್ಥೆ 

ಭಯೋತ್ಪಾದಕ ಸಂಘಟನೆ 

ಮಾಜಿ ಸೈನಿಕ ಸಂಸ್ಥೆ 

ಸರಿಯಾದ ಉತ್ತರ : ಭಯೋತ್ಪಾದಕ ಸಂಘಟನೆ


• ಸಸ್ಯಗಳು ಹಸಿರಾಗಿರಲು ಕಾರಣ ಯಾವುದು ?

ಹಿಮೋಗ್ಲೋಬಿನ್ 

ಕ್ಸಾಂಥೋಫಿಲ್

ಕ್ಲೋರೊಫಿಲ್ 

ಅಂಥೋಸಿನಿಸ್

ಸರಿಯಾದ ಉತ್ತರ : ಕ್ಲೋರೊಫಿಲ್ 


• ಮನುಷ್ಯನ ದೇಹದಲ್ಲಿರಬೇಕಾದ ಸಾಧಾರಣ ಉಷ್ಣಾಂಶ ಎಷ್ಟು ?

36.9°C  

98.4°C

50.8°C

47.6°C

ಸರಿಯಾದ ಉತ್ತರ : 36.9°C


• ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸಕ್ಕರೆಯು ..... ಆಗಿರುತ್ತದೆ ?

ಗ್ಲೂಕೋಸ್ 

ಗ್ಯಾಲ್ಯಾಕ್ಟೋಸ್

ಮಾಲ್ಟೋಸ್

ಸುಕ್ರೋಸ್ 

ಸರಿಯಾದ ಉತ್ತರ : ಸುಕ್ರೋಸ್‌‌ 


• ಕಾಂಗ್ರೆಸ್‌ನ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದವರು ಯಾರು ?

ರಾಜಕುಮಾರಿ ಅಮೃತ್ ಕೌರ್ 

ಶ್ರೀಮತಿ ಸುಚೇತಾ ಕೃಪಲಾನಿ 

ಶ್ರೀಮತಿ ಸರೋಜಿನಿ ನಾಯ್ಡು 

ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ 

ಸರಿಯಾದ ಉತ್ತರ : ಶ್ರೀಮತಿ ಸರೋಜಿನಿ ನಾಯ್ಡು


• ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು ?

ರಾಜಾರಾಂ ಮೋಹನ್ ರಾಯ್

ಡಾ.ರವೀಂದ್ರನಾಥ್ ಟ್ಯಾಗೋರ್ 

ಶ್ರೀಮತಿ ಸರೋಜಿನಿ ನಾಯ್ಡು 

ಸರ್.ಸಿ.ವಿ.ರಾಮನ್

ಸರಿಯಾದ ಉತ್ತರ : ಡಾ.ರವೀಂದ್ರನಾಥ್ ಟ್ಯಾಗೋರ್ 


• ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವುದು..

ರಾಷ್ಟ್ರೀಯ ಐಕ್ಯತೆಗಾಗಿ

ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ

ಭಾರತೀಯ ಚಲನಚಿತ್ರ ರಂಗಕ್ಕೆ ನೀಡುವ ಕೊಡುಗೆಗಾಗಿ 

ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ : ಭಾರತೀಯ ಚಲನಚಿತ್ರ ರಂಗಕ್ಕೆ ನೀಡುವ ಕೊಡುಗೆಗಾಗಿ


• ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್‍ಗಳನ್ನು ಪಡೆದ ಭಾರತೀಯ ಬೌಲರ್ ಯಾರು ?

ಜಾವಗಲ್ ಶ್ರೀನಾಥ್ 

ಮುರಳಿ ಕಾರ್ತಿಕ್ 

ಹರ್ಭಜನ್ ಸಿಂಗ್

ಅನಿಲ್ ಕುಂಬ್ಳೆ 

ಸರಿಯಾದ ಉತ್ತರ : ಅನಿಲ್ ಕುಂಬ್ಳೆ 


• ಮೊಟ್ಟಮೊದಲ ಜಲ ವಿದ್ಯುತ್ ಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಯಿತು ?

ಬಾಂಬೆ

ಶಿವನಸಮುದ್ರ 

ಕಾನ್ಪುರ್ 

ನೈನಿತಾಲ್ 

ಸರಿಯಾದ ಉತ್ತರ : ಶಿವನಸಮುದ್ರ 


• ಭಾರತದಲ್ಲಿ ಯಾರು ಸತಿಪದ್ಧತಿಯನ್ನು ವಿರೋಧಿಸಿದರು ?

ವಿವೇಕಾನಂದ 

ಎಂ.ಡಿ.ಸರಸ್ವತಿ 

ರಾಜಾರಾಂ ಮೋಹನ್ ರಾಯ್ 

ಕಬೀರ್ ದಾಸ್

ಸರಿಯಾದ ಉತ್ತರ : ರಾಜಾರಾಂ ಮೋಹನ್ ರಾಯ್ 


• ಉಡುಪಿಯ ಅಷ್ಟಮಠ ಸ್ಥಾಪಕರು ಯಾರು ?

ಶಂಕರಾಚಾರ್ಯರು 

ಮಧ್ವಾಚಾರ್ಯರು 

ರಾಮಾನುಜಾಚಾರ್ಯರು 

ಕನಕದಾಸರು

ಸರಿಯಾದ ಉತ್ತರ : ಮಧ್ವಾಚಾರ್ಯರು